ನಿಖರವಾದ ಸ್ಥಳಗಳನ್ನು ಕಂಡುಹಿಡಿಯಲು what3words ಒಂದು ಸುಲಭವಾದ ಮಾರ್ಗವಾಗಿದೆ. ಪ್ರತಿ 3 ಮೀ ಚದರಕ್ಕೆ ವಿಶಿಷ್ಟವಾದ 3 ಪದಗಳನ್ನು ನೀಡಲಾಗಿದೆ: what3words ವಿಳಾಸ. 3 ಸರಳವಾದ ಪದಗಳೊಂದಿಗೆ, ನಿಖರವಾದ ಸ್ಥಳಗಳನ್ನು ಹುಡುಕಲು, ಶೇರ್ ಮಾಡಲು, ನ್ಯಾವಿಗೇಟ್ ಮಾಡಲು ಸಾಧ್ಯವಾಗಿದೆ.
what3words ಅನ್ನು ಇವುಗಳಿಗೆ ಬಳಸಬಹುದು: - ಜಗತ್ತಿನಲ್ಲಿ ನೀವು ಎಲ್ಲೇ ಇದ್ದರೂ, ನಿಮ್ಮ ಮಾರ್ಗವನ್ನು ಕೇವಲ 3 ಪದಗಳೊಂದಿಗೆ ಹುಡುಕಬಹುದು. - ಭೇಟಿಯಾಗುವ ನಿಖರವಾದ ಸ್ಥಳಗಳನ್ನು ಯೋಜಿಸಬಹುದು. - ನಿಮ್ಮ ಮನೆ, ವ್ಯವಹಾರ ಅಥವಾ airbnb ಪ್ರವೇಶದ್ವಾರವನ್ನು ಹುಡುಕಲು ಜನರಿಗೆ ಸಹಾಯ ಮಾಡಬಹುದು. - ನಿಮ್ಮ ಗಾಡಿ ಪಾರ್ಕ್ ಮಾಡಿದ ಸ್ಥಳವನ್ನು ಸುಲಭವಾಗಿ ಹುಡುಕಬಹುದು. ಘಟನೆಗಳನ್ನು ವರದಿ ಮಾಡುವುದರಿಂದ ಹಿಡಿದು ಡೆಲಿವರಿ ಪ್ರವೇಶದ್ವಾರದವರೆಗೂ, ಅತ್ಯಗತ್ಯ ಸೇವೆಗಳ ಸ್ಥಳಗಳನ್ನು ಸೇವ್ ಮಾಡಬಹುದು. - ನಿಮ್ಮ ಮೆಚ್ಚಿನ ಸ್ಥಳಗಳನ್ನು ಸೇವ್ ಮಾಡಬಹುದು - ಅದು ಸೂರ್ಯಾಸ್ತ, ಪ್ರೊಪೋಸಲ್ ಸ್ಥಳ, ಅಥವಾ ಕಿರಾಣಿ ಅಂಗಡಿಯೂ ಆಗಿರಬಹುದು. - ನಿರ್ದಿಷ್ಟ ಪ್ರವೇಶದ್ವಾರಕ್ಕೆ ಜನರಿಗೆ ಮಾರ್ಗದರ್ಶನ ನೀಡಬಹುದು. - ತುರ್ತು ಸೇವೆ ನಿಮ್ಮನ್ನು ಹುಡುಕಲು ಸಹಾಯ ಮಾಡಬಹುದು. - ಬಹುದೂರದ ಸ್ಥಳಗಳನ್ನು ಸರಿಯಾದ ವಿಳಾಸವಿಲ್ಲದೆ ಹುಡುಕಬಹುದು.
ಸಾಮಾನ್ಯವಾಗಿ ಸ್ಥಳದ ಮಾಹಿತಿಯನ್ನು ಪಡೆಯುವ ಎಲ್ಲಿಯೂ – ಅಂದರೆ ಪ್ರಯಾಣ ಮಾರ್ಗದರ್ಶಿಗಳಲ್ಲಿ, ವೆಬ್‌ಸೈಟ್ ಸಂಪರ್ಕ ಪುಟಗಳಲ್ಲಿ, ಆಮಂತ್ರಣಗಳಲ್ಲಿ, ಕಾಯ್ದಿರಿಸುವ ಪ್ರಯಾಣ ದೃಢೀಕರಣಗಳಲ್ಲಿ ಇತ್ಯಾದಿ what3words ವಿಳಾಸಗಳನ್ನು ಕಾಣಬಹುದು. ನಿಮ್ಮನ್ನು ನಿಮ್ಮ ಸ್ನೇಹಿತರ ಮನೆಗೆ ಆಮಂತ್ರಿಸಿದಾಗ, ಅವರ what3words ವಿಳಾಸವನ್ನು ಶೇರ್ ಮಾಡಲು ಕೇಳಿ.
ಜನಪ್ರಿಯ ವೈಶಿಷ್ಟ್ಯಗಳು: - Google Maps ನಂತಹ ನ್ಯಾವಿಗೇಷನ್ - ಆ್ಯಪ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ - ನಿಮ್ಮ ಮೆಚ್ಚಿನ ಸ್ಥಳಗಳನ್ನು ಸೇವ್ ಮಾಡಿ ಪಟ್ಟಿಗಳಾಗಿ ವರ್ಗೀಕರಿಸಬಹುದು - ನಿಮಗೆ AutoSuggest ಚುರುಕಾದ ಸಲಹೆಗಳನ್ನು ನೀಡುತ್ತದೆ - ಹಿಂದಿ, ಕನ್ನಡ, ತಮಿಳು ಇತ್ಯಾದಿ ನಂತಹ 12 ಭಾರತೀಯ ಭಾಷೆಗಳನ್ನು ಸೇರಿಸಿ, 50 ಭಾಷೆಗಳಿಗಿಂತಲೂ ಹೆಚ್ಚಿನದರಲ್ಲಿ ಲಭ್ಯವಿದೆ - ದಿಕ್ಸೂಚಿ ಮೋಡ್‌ನೊಂದಿಗೆ ಆಫ್‌ಲೈನ್‌ನಲ್ಲಿ ನ್ಯಾವಿಗೇಟ್ ಮಾಡಿ - ಡಾರ್ಕ್ ಮೋಡ್ ಬೆಂಬಲ - ಫೋಟೋಗೆ what3words ವಿಳಾಸವನ್ನು ಸೇರಿಸಿ - Wear OS
ಯಾವುದೇ ತೊಂದರೆ ಅಥವಾ ಪ್ರಶ್ನೆಗಳಿದ್ದರೆ, ನಮಗೆ ಇಮೇಲ್ ಮಾಡಿ @ support@what3words.com
ಅಪ್‌ಡೇಟ್ ದಿನಾಂಕ
ಏಪ್ರಿ 28, 2025
Maps ಮತ್ತು ನ್ಯಾವಿಗೇಶನ್
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 3 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ವಿವರಗಳನ್ನು ನೋಡಿ
ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು
phone_androidಫೋನ್
watchವಾಚ್
laptopChromebook
tablet_androidಟ್ಯಾಬ್ಲೆಟ್
3.9
44.7ಸಾ ವಿಮರ್ಶೆಗಳು
5
4
3
2
1
No Name
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಸೆಪ್ಟೆಂಬರ್ 14, 2022
I don't want to give 1 start This app is wast U have not any work to do download this This is wast of time
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
what3words
ಸೆಪ್ಟೆಂಬರ್ 14, 2022
Hi Subray, we’re sorry you’re not happy with our app. We’d like to know more and hopefully help, please do get in touch at support@what3words.com. Thank you, Sarah.
Vasant Arasiddi
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಆಗಸ್ಟ್ 6, 2022
ಚೆನ್ನಾಗಿದೆ
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
Ramappa Ramappa
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಜೂನ್ 1, 2022
Good Article about the future.
9 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಹೊಸದೇನಿದೆ
ನಾವೊಂದು ಬದಲಾವಣೆಯನ್ನು ಮಾಡಿದ್ದೇವೆ! ಈಗ ಆ್ಯಪ್‌ನಲ್ಲಿ ನಮ್ಮ ಹೊಸ ಇಂಟರ್ಫೇಸನ್ನು ಪರಿಶೀಲಿಸಿ.